ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಲಂಡನ್ ಯಕ್ಷಗಾನ ಸ್ಪರ್ಧೆ ಮು೦ದೂಡಿಕೆ : ಪ್ರಕಟಣೆ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ಒಕ್ಟೋಬರ್ 21 , 2014
ಒಕ್ಟೋಬರ್ 21, 2014

ಲಂಡನ್ ಯಕ್ಷಗಾನ ಸ್ಪರ್ಧೆ ಮು೦ದೂಡಿಕೆ : ಪ್ರಕಟಣೆ

ಲಂಡನ್ ಯಕ್ಷಗಾನ ಸ್ಪರ್ಧೆ ಅಕ್ಟೋಬರ್ 5 ರಿಂದ 12 ರ ವರೆಗೆ ಬೆಂಗಳೂರಿನಲ್ಲಿ ನಡೆಯ ಬೇಕಿತ್ತು. ಕಾರಣಾಂತರದಿಂದ ನಿಗದಿತ ಸಮಯದಲ್ಲಿ ನಡೆಸಲಾಗಲಿಲ್ಲ. ಆ ಕಾರಣಕ್ಕಾಗಿ ಯಕ್ಷಗಾನ ಕಲಾವಿದರಲ್ಲಿ , ಯಕ್ಷಗಾನ ಪ್ರೋತ್ಸಾಹಕರಲ್ಲಿ , ಯಕ್ಷಗಾನ ಕಲಾಭಿಮಾನಿಗಳಲ್ಲಿ ಕ್ಷಮೆ ಕೋರುತ್ತೇವೆ. ಆದ ತೊಂದರೆಗಳಿಗೆ ವಿಷಾದಿಸುತ್ತೇವೆ.

ಇಲ್ಲಿಯವರೆಗೆ ಸುಮಾರು 21 ದಿನಗಳ ಕಾಲ ಮಂಗಳೂರು ಮತ್ತು ಉಡುಪಿಯಲ್ಲಿ ಸಾವಿರಕ್ಕೂ ಮಿಕ್ಕಿ ಕಲಾವಿದರು ಭಾಗವಹಿಸಿ ಎರಡು ಸುತ್ತಿನ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ನಾವು ತುಂಬು ಹೃದಯದ ಧನ್ಯವಾದಗಳು. ಈಗ ವೃತ್ತಿಪರ ಮೇಳಗಳ ತಿರುಗಾಟ ಪ್ರಾರಂಭ ವಾಗುವ ಕಾರಣ ಮೇ ತಿಂಗಳು 2015 ಕೊನೆಯ ವಾರದಲ್ಲಿ ಮುಂದಿನ ಸುತ್ತನ್ನು ನಡೆಸುವ ನಿರ್ಧಾರವನ್ನು ಇನ್ನೂ ದೊಡ್ಡ ಪ್ರಮಾಣದಲ್ಲಿ ನಡೆಸುವ ತೀರ್ಮಾನವನ್ನು ತೆಗೆದು ಕೊಂಡಿದ್ದೇವೆ. ಹಿಂದಿನಂತೆಯೇ ನಿಮ್ಮೆಲ್ಲೆರ ಸಹಕಾರವನ್ನು ಕೋರುತ್ತೇವೆ .



Kumar Kuntikanamata
Director, Kuntikanamata ltd.
24 Woodvale road
Queensagete
Farnborough
Hampshire
Gu14 6fl. UK, 00441252513646.

Kuntikanamata Enterprise
Mathru Complex, Upper Bazar
Badiyadka Kasaragod
Kerala 671551
Phone: +91(0)9895222779, +914998285777
www.londonyakshaganacompetition.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ